ಛೆ..ಯಡ್ಡಿಯೊಂದಿಗೆ ಹೋಗ್ಬಾರ್ದಿತ್ತು: ನಾಗಮಾರಪಳ್ಳಿ

ಬೀದರ್| ವೆಬ್‌ದುನಿಯಾ|
PR
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಪಾಳಯದಲ್ಲಿರುವ ಶಾಸಕರಿಗೆ ಗಾಳ ಹಾಕುವ ಪರೋಕ್ಷ ಪ್ರಯತ್ನವನ್ನು ಸಂಸದ ಧರ್ಮಸಿಂಗ್ ನಡೆಸಿದ್ದರೆ, ಇದಕ್ಕೆ ನಾನು ಸಿದ್ಧ ಎಂಬಂತೆ 'ಕಾಂಗ್ರೆಸ್ ಬಿಟ್ಟು ತಪ್ಪು ಮಾಡಿದೆ' ಎಂದು ಹೇಳುವ ಮೂಲಕ ಕೆಜೆಪಿ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಅಚ್ಚರಿ ಮೂಡಿಸಿದರು.


ಇದರಲ್ಲಿ ಇನ್ನಷ್ಟು ಓದಿ :