ತೃಪ್ತಿ ತಾರದ ಆಟೋ ದರ ಪರಿಷ್ಕರಣೆ

ಬೆಂಗಳೂರು| ಇಳಯರಾಜ| Last Modified ಗುರುವಾರ, 31 ಜನವರಿ 2008 (18:43 IST)
ಆಟೋದರವನ್ನು ಹೆಚ್ಚಿಸುವ ಕುರಿತು ಜಿಲ್ಲಾಧಿಕಾರಿಗಳು ಈಗಾಗಲೇ ಹೇಳಿಕೆ ನೀಡಿದ್ದರೂ, ಆಟೋ ಚಾಲಕರ ಸಮಸ್ಯೆ ಮಾತ್ರ ಬಗೆಹರಿದಿಲ್ಲ.ಆಟೋ ಮಾಲಿಕರ ಜೊತೆಯಲ್ಲಿ ನಡೆದಿರುವ ಸಭೆಯಲ್ಲಿ ಫೆಬ್ರವರಿ 1ರಿಂದ ಕನಿಷ್ಠದರ 12ರಿಂದ 14ರೂ. ಹಾಗೂ ಪ್ರತಿ ಕಿ.ಮೀ.ದರ 6ರಿಂದ 7ರೂ. ವರೆಗೆ ಹೆಚ್ಚಿಸಲಾಗಿತ್ತು.


ಇದರಲ್ಲಿ ಇನ್ನಷ್ಟು ಓದಿ :