Widgets Magazine

ಧಾರವಾಡದಿಂದ ಜೋಷಿ ವಿರುದ್ಧ ಸ್ಪರ್ಧಿಸಿದರೆ ಹುಷಾರ್: ಮುತಾಲಿಕ್‌ಗೆ ಬೆದರಿಕೆ ಪತ್ರ

ವೆಬ್‌ದುನಿಯಾ| Last Modified ಶುಕ್ರವಾರ, 10 ಜನವರಿ 2014 (11:35 IST)
PR
PR
ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್‌ ಅವರಿಗೆ ಬೆದರಿಕೆ ಪತ್ರ ಬಂದಿದೆ. ಕ್ಷೇತ್ರದಿಂದ ಪ್ರಹ್ಲಾದ್ ಜೋಷಿ ವಿರುದ್ಧ ಸ್ಪರ್ಧಿಸದಂತೆ ಬೆದರಿಕೆ ಪತ್ರ ಬಂದಿದೆ. ನಮ್ಮ ಬಳಿ ಸಿಡಿ ದಾಖಲೆಗಳು ಇವೆ. ನಿಮ್ಮ ಭಾಷಣ ಸಂಘಟನೆಗೆ ಮಾತ್ರ ಸೀಮಿತವಾಗಿರುವುದು ಒಳ್ಳೆಯದು ಎನ್ನುವುದು ಪತ್ರದ ಸಾರಾಂಶವಾಗಿದೆ. ಬೆಳಗಾವಿಯಿಂದ ಕೊರಿಯರ್ ಮುಖಾಂತರ ಅವರಿಗೆ ಈ ಪತ್ರ ಬಂದಿದೆ.


ಇದರಲ್ಲಿ ಇನ್ನಷ್ಟು ಓದಿ :