ನಂಗಾನಾಚ್ ವಿಡಿಯೋ ಪಾಕಿಸ್ತಾನದ ನಕಲಿ ವಿಡಿಯೋ ಎಂದರು ಬಾಬು ವಾಲಿ

ಗುರುವಾರ, 3 ಏಪ್ರಿಲ್ 2014 (19:08 IST)

ನಂಗಾನಾಚ್ ವಿಡಿಯೋ ದೃಶ್ಯ ಪಾಕಿಸ್ತಾನದ ನಕಲಿ ವಿಡಿಯೋ. ನಮ್ಮ ಪಕ್ಷದವರು ಬೇರೆ ಪಕ್ಷದೊಂದಿಗೆ ಸೇರಿ ಈ ರೀತಿ ನಕಲಿ ವಿಡಿಯೋ ಸೃಷ್ಟಿಸಿದ್ದಾರೆ. ಈ ಕುರಿತು ಕಾನೂನು ಹೋರಾಟ ಮಾಡ್ತೇನೆ. ನನ್ನ ಅಭಿವೃದ್ಧಿ ಸಹಿಸದೇ ಇಂತಹ ಕೆಲಸ ಮಾಡಿದ್ದಾರೆ ಎಂದು ಬಾಬು ವಾಲಿ ಆರೋಪಿಸಿದ್ದಾರೆ. ಗಾಂಧಿಗಾಂಜ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುವುದಾಗಿ ಬಾಬು ವಾಲಿ ಹೇಳಿದರು. ನನ್ನ ರಾಜಕೀಯ ತೇಜೋವಧೆಗೆ ಯತ್ನಿಸಲಾಗುತ್ತಿದೆ ಎಂದೂ ಅವರು ಆರೋಪಿಸಿದರು.

ಈ ಕುರಿತು ಬಿಜೆಪಿಯ ಮಾಧ್ಯಮ ವಕ್ತಾರ ಪ್ರಕಾಶ್ ಹೇಳಿಕೆ ನೀಡುತ್ತಾ, ನಂಗಾನಾಚ್ ವಿಡಿಯೋಗೂ ಬಿಜೆಪಿ ನಾಯಕರಿಗೂ ಯಾವುದೇ ಸಂಬಂಧವಿಲ್ಲ. ಬಹಳ ದುರದೃಷ್ಟಕರ ವಿಷಯ. ವೀಡಿಯೋ ಪಾಕಿಸ್ತಾನ ಮೂಲದಿಂದ ಅಪ್‌ಲೋಡ್ ಆಗಿದೆ. ವಿಡಿಯೋದ ಸತ್ಯಾಸತ್ಯತೆಯನ್ನು ಪರೀಕ್ಷಿಸದೇ ಬೆಳಗಿನಿಂದ ಸಂಜೆಯವರೆಗೆ ಎಲ್ಲ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗಿದೆ ಎಂದು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...