ನಡುಮನಿ ವಜಾಕ್ಕೆ ಮುತಾಲಿಕ್ ಒತ್ತಾಯ

ಹುಬ್ಬಳ್ಳಿ| ಇಳಯರಾಜ| Last Modified ಗುರುವಾರ, 31 ಜನವರಿ 2008 (18:45 IST)
ಉಗ್ರಗಾಮಿಗಳ ಅಡಗು ತಾಣವಾಗಿರುವ ಹುಬ್ಬಳ್ಳಿ ಧಾರವಾಡಗಳಲ್ಲಿ ಉಗ್ರಗಾಮಿಗಳೇ ಇಲ್ಲವೆಂದು ಹೇಳುತ್ತಿರುವ ಪೊಲೀಸ್ ಆಯುಕ್ತ ನಾರಾಯಣ ನಡಮನಿಯವರನ್ನು ತಕ್ಷಣವೇ ವಜಾಗೊಳಿಸಬೇಕೆಂದು ರಾಷ್ಟ್ತ್ರೀಯ ಹಿಂದೂ ಸೇನಾ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :