ಪೊಲೀಸ್ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ಕೋಟಿ ಕೋಟಿ ಲಪಟಾಯಿಸಿದ ಗನ್ಮ್ಯಾನ್ ಬಂಧನ
ಮೈಸೂರು|
ರಾಜೇಶ್ ಪಾಟೀಲ್|
Last Updated:
ಮಂಗಳವಾರ, 15 ಏಪ್ರಿಲ್ 2014 (10:52 IST)
PTI
ಕೇರಳದ ಖಾಸಗಿ ಬಸ್ನಲ್ಲಿ ವಶಪಡಿಸಿಕೊಂಡ ದಾಖಲೆರಹಿತ ಹಣದಲ್ಲಿ 2.05 ಕೋಟಿ ರೂ. ಮರೆಮಾಚಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ದಕ್ಷಿಣ ವಲಯ ಐಜಿಪಿ ಗನ್ಮ್ಯಾನ್ ಪ್ರಕಾಶ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.