Widgets Magazine

ಫೋನ್ ಮಾಡಿ ವೋಟ್ ಮಾಡಿ: ಯಡಿಯೂರಪ್ಪಗೆ ಗೆಲುವು ನಿಶ್ಚಿತ

ಬೆಂಗಳೂರು| ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PR
PR
'ಫೋನ್ ಮಾಡಿ ವೋಟ್ ಮಾಡಿ' ಸಮಯ ಟಿವಿ ಚುನಾವಣೆ ಪೂರ್ವ ಸಮೀಕ್ಷೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕರೆಗಳು ಬಂದಿದ್ದು, 47,000 ಜನರು ಬಿಜೆಪಿ ಪರ ವೋಟ್ ಮಾಡಿದ್ದು, ಯಡಿಯೂರಪ್ಪ ಗೆಲುವು ಗಳಿಸುವ ಲಕ್ಷಣಗಳು ಗೋಚರಿಸಿವೆ. 41,587 ಜನರು ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ನಮ್ಮ ಆಯ್ಕೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪರ 12, 634 ಜನರು ವೋಟ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಟಿಕೆಟ್ ತಪ್ಪಿಸಿ ಮಂಜುನಾಥ್ ಭಂಡಾರಿಗೆ ಟಿಕೆಟ್ ನೀಡಲಾಗಿತ್ತು.


ಇದರಲ್ಲಿ ಇನ್ನಷ್ಟು ಓದಿ :