Widgets Magazine

`ಬಜೆಟ್ ಸುಳ್ಳಿನ ಸರಮಾಲೆ ಎಂದಿದ್ದೀರಲ್ಲ, ನಿಮ್ಮ ದೃಷ್ಟಿಕೋನ ಬದಲಿಸಿಕೊಳ್ಳಿ`

ವೆಬ್‌ದುನಿಯಾ| Last Modified ಬುಧವಾರ, 26 ಫೆಬ್ರವರಿ 2014 (15:34 IST)
PR
PR
ಬೆಂಗಳೂರು: ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಆರ್ಥಿಕ ಶಿಸ್ತು, ಜನಪರ ಕಾಳಜಿ, ಬೆಳವಣಿಗೆಗೆ ಪೂರಕವಾದ, ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡುವ ಬಜೆಟ್. ನುಡಿದಂತೆ ನಡೆದ ಸರ್ಕಾರ, ಜನತೆಗೆ ಕೊಟ್ಟ ಭರವಸೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ ಸರ್ಕಾರ, ಕುಮಾರಸ್ವಾಮಿಯವರೇ, ನನ್ನ ಬಜೆಟ್ ಸುಳ್ಳಿನ ಸರಮಾಲೆ ಎಂದು ಹೇಳಿದ್ದೀರಲ್ಲಾ, ನಿಮ್ಮ ದೃಷ್ಟಿಕೋನ ಬದಲಾವಣೆ ಆಗ್ಲಿ ಎಂದು ಹೇಳ್ತಿದ್ದೀನಿ ಎಂದು ವಿಧಾನಸಭೆಯಲ್ಲಿ ಹೇಳಿದರು. ಸಮಾಜದಲ್ಲಿ ಬದಲಾವಣೆ ತರಬೇಕು, ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಬೇಕು ಎಂದ ದೃಷ್ಟಿಯಿಂದ ಬಜೆಟ್ ತಂದಿರುವುದಾಗಿ ಸಿಎಂ ಹೇಳಿದರು.


ಇದರಲ್ಲಿ ಇನ್ನಷ್ಟು ಓದಿ :