Widgets Magazine

ಬಿಎಸ್ಸಾರ್ ಕಾಂಗ್ರೆಸ್ ಪಕ್ಷದಿಂದಲೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೆವೆ: ಶ್ರೀರಾಮುಲು

ವೆಬ್‌ದುನಿಯಾ|
PR
ಬಳ್ಳಾರಿ: ಮಾಜಿ ಮುಖ್ಯ ಮಂತ್ರಿ ಕೆಜೆಪಿಯಿಂದ ಬಿಜೆಪಿಗೆ ಮರಳಿ ಬಂದ ಬಳಿಕ ಬಿಎಸ್‌‌ಆರ್‌ ಪಕ್ಷದ ಸಂಸ್ಥಾಪಕ ಶಾಸಕ ಬಿ. ಶ್ರೀರಾಮುಲು ಬಿಜೆಪಿಗೆ ಸೇರಲಿದೆ ಎಂದು ವದಂತಿಗಳು ಹರಡಿದದ್ದವು. ಆದರೆ ಬಿಎಸ್ಸಾರ್ ಕಾಂಗ್ರೆಸ್ ಪಕ್ಷವನ್ನು ಯಾವುದೇ ಪಕ್ಷದಲ್ಲಿ ವಿಲೀನಗೊಳಿಸಲ್ಲ, ಬಿಎಸ್ಸಾರ್ ಕಾಂಗ್ರೆಸ್ ಸಂಸ್ಥಾಪಕ ಶಾಸಕ ಬಿ. ಶ್ರೀರಾಮುಲು ತಿಳಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :