ಬಿಜೆಪಿ- ಕೆಜೆಪಿ ವಿಲೀನ: ಜ.18ಕ್ಕೆ ಮೂಹೂರ್ತ ಫಿಕ್ಸ್

ಬೆಂಗಳೂರು| ರಾಜೇಶ್ ಪಾಟೀಲ್|
PR
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಸೇರ್ಪಡೆಯಾಗುವುದು ನಿಶ್ಚಿತವಾಗಿದೆ. ಜನೆವರಿ 18 ರಂದು ಬಿಜೆಪಿ ಮತ್ತು ಕೆಜೆಪಿ ಪಕ್ಷಗಳು ವಿಲೀನವಾಗಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.


ಇದರಲ್ಲಿ ಇನ್ನಷ್ಟು ಓದಿ :