Widgets Magazine

ಬಿಜೆಪಿ ಹೈಕಮಾಂಡ್ ಸಕಾರಾತ್ಮಕ ಸ್ಪಂದನೆ : ಆದಷ್ಟು ಬೇಗ ಬಿಎಸ್‌ವೈ ಬಿಜೆಪಿಗೆ

ನವದೆಹಲಿ| ವೆಬ್‌ದುನಿಯಾ| Last Modified ಗುರುವಾರ, 5 ಡಿಸೆಂಬರ್ 2013 (17:55 IST)
PR
PR
ಅವರಿಗೆ ಬಿಜೆಪಿಗೆ ಸೇರ್ಪಡೆಯಾಗುವಂತೆ ಆಹ್ವಾನ ನೀಡುವುದು ಬಹುತೇಕ ಖಚಿತಪಟ್ಟಿದೆ. ಈ ಕುರಿತು ಬಿಜೆಪಿ ಹೈಕಮಾಂಡ್‌ನಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಇಂದು ಕರ್ನಾಟಕ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾಂಗ್ರೆಸ್ ವಿರೋಧಿ ಮತಗಳು ವಿಭಜನೆಯಾಗುವುದನ್ನು ತಪ್ಪಿಸುವುದಕ್ಕೆ ಯಡಿಯೂರಪ್ಪ ಅವರ ವಾಪಸಾತಿ ಬಗ್ಗೆ ರಾಷ್ಟ್ರೀಯ ನಾಯಕರಿಗೆ ಮನದಟ್ಟು ಮಾಡಿದ್ದರಿಂದ ಉಳಿದೆಲ್ಲಾ ನಾಯಕರ ಜತೆ ಚರ್ಚೆ ನಡೆಸಿ ತಿಳಿಸುವುದಾಗಿ ರಾಜನಾಥ್ ಸಿಂಗ್ ಹೇಳಿರುವುದಾಗಿ ಜೋಷಿ ಹೇಳಿದರು.


ಇದರಲ್ಲಿ ಇನ್ನಷ್ಟು ಓದಿ :