Widgets Magazine

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆರ್ಎಸ್ಸೆಸ್ ಪ್ರಚಾರಕ ಹನುಮೇಗೌಡ ಕಣಕ್ಕೆ

ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PR
PR
ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆರ್‌ಎಸ್‌ಎಸ್ ಪ್ರಚಾರಕ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ನೊಂದ ಆರ್‌ಎಸ್ಸೆಸ್ ಕಾರ್ಯಕರ್ತರ ಪರವಾಗಿ ತಾವು ಸ್ಪರ್ಧಿಸುವುದಾಗಿ ಅವರು ಹೇಳಿದರು. ಬಿಜೆಪಿ ನನ್ನನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ಅಧಿಕಾರದಲ್ಲಿದ್ದಾಗ ಬಿಜೆಪಿ ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಬಿಜೆಪಿ, ತತ್ವ, ಸಿದ್ದಾಂತ ಆದರ್ಶಗಳಿಗೆ ನೂರಕ್ಕೆ ನೂರರಷ್ಟು ತಾನು ಬದ್ಧನಾಗಿದ್ದೇನೆ. ಆದರೆ ಕೇವಲ ಬೆರಳೆಣಿಕೆಷ್ಟು ನಾಯಕರಿಗೆ ಮಾತ್ರ ತಮ್ಮ ವಿರೋಧವಿದೆ. ತಾವು ಮೋದಿಯನ್ನು ಬೆಂಬಲಿಸುತ್ತೇನೆ.


ಇದರಲ್ಲಿ ಇನ್ನಷ್ಟು ಓದಿ :