Widgets Magazine

ಬೆನ್ನಿಹಿನ್ ಕರ್ನಾಟಕದ ನೆಲದಲ್ಲಿ ಕಾಲಿಡಲು ಬಿಡೋದಿಲ್ಲ: ಮುತಾಲಿಕ್

ವೆಬ್‌ದುನಿಯಾ| Last Modified ಮಂಗಳವಾರ, 24 ಡಿಸೆಂಬರ್ 2013 (10:44 IST)
PR
PR
ಬೆಂಗಳೂರು: ಸುಮಾರು ಎಂಟು ವರ್ಷಗಳ ನಂತರ ವಿವಾದಾತ್ಮಕ ಧರ್ಮಗುರು ಬೆನ್ನಿಹಿನ್ ಯಲಹಂಕದ ಏರ್‌ಫೋರ್ಸ್ ಕ್ಯಾಂಪಸ್‌ನಲ್ಲಿ ಮಾಡುತ್ತಿದ್ದು ಇದಕ್ಕೆ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಜ.15ರಂದು 17ರವೆರೆಗೆ ಈ ಬಾರಿ ಕಾರ್ಯಕ್ರಮ ಆಯೋಜನೆಯಾಗಿದೆ. ಇದು ಮತಾಂತರದ ಹುನ್ನಾರವಾಗಿದೆ, ಮಾಟ, ಮಂತ್ರವಾಗಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಧರ್ಮ ಪ್ರಚಾರಕ್ಕೆ ನಮ್ಮ ಕಾನೂನಿನಲ್ಲಿ ಅವಕಾಶವಿದೆ. ಆದರೆ ಧರ್ಮಪ್ರಚಾರಕ್ಕೆ ಮಾತ್ರ ಇದು ಸೀಮಿತವಾಗಿಲ್ಲ.


ಇದರಲ್ಲಿ ಇನ್ನಷ್ಟು ಓದಿ :