'ಭ್ರಷ್ಟ' ಬಿಎಸ್‌ವೈಗೆ ತಪ್ಪಿಸಿಕೊಳ್ಳೋದು ಹೇಗೆಂದು ಗೊತ್ತಾಗ್ಲಿಲ್ಲ: ರಮೇಶ್ ಕುಮಾರ್

ಬೆಂಗಳೂರು| ವೆಬ್‌ದುನಿಯಾ| Last Modified ಗುರುವಾರ, 30 ಜನವರಿ 2014 (19:45 IST)
PR
PR
ಆರೋಪಗಳಿಂದ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಯಡಿಯೂರಪ್ಪನವರಿಗೆ ಪಾಪ ತಪ್ಪಿಸಿಕೊಳ್ಳುವುದು ಹೇಗೆಂದು ಗೊತ್ತಾಗಲಿಲ್ಲ ಎಂದು ಕಾಂಗ್ರೆಸ್ ಶಾಸಕ ಕೆ.ಆರ್. ರಮೇಶ್ ಕುಮಾರ್ ಹಾಸ್ಯಲೇಪಿತ ದನಿಯಲ್ಲಿ ಹೇಳಿದ್ದಾರೆ. ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡುತ್ತಿದ್ದ ರಮೇಶ್ ಕುಮಾರ್ ರಾಜ್ಯದಲ್ಲಿ ಬಿಜೆಪಿ ನಾಯಕರು ಮಾತ್ರ ಭ್ರಷ್ಟರಲ್ಲ.ಆದರೆ ಯಡಿಯೂರಪ್ಪನವರಿಗೆ ತಪ್ಪಿಸಿಕೊಳ್ಳುವುದು ಗೊತ್ತಾಗಲಿಲ್ಲ ಎಂದು ಹೇಳಿದರು. ಪಂಚತಾರಾ ಹೊಟೆಲ್‌ಗಳಲ್ಲಿ ಊಟ ಮಾಡುವಾಗ ಕಾಟನ್ ನ್ಯಾಪ್‌ಕಿನ್ ಬಳಸುತ್ತಾರೆ.


ಇದರಲ್ಲಿ ಇನ್ನಷ್ಟು ಓದಿ :