ಮಂಗಳೂರು ಮೆಡಿಕಲ್ ವಿದ್ಯಾರ್ಥಿನಿ ರೇಪ್ : 8 ಯುವಕರ ಬಂಧನ

ಮಂಗಳೂರು| ವೆಬ್‌ದುನಿಯಾ| Last Modified ಮಂಗಳವಾರ, 24 ಡಿಸೆಂಬರ್ 2013 (12:15 IST)
PR
PR
ಇಡೀ ಮಂಗಳೂರನ್ನು ಬೆಚ್ಚಿಬೀಳಿಸಿದ ಮೆಡಿಕಲ್ ವಿದ್ಯಾರ್ಥಿನಿಯೊಬ್ಬಳ ಅಪಹರಣ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು 8 ಮಂದಿ ಯುವಕರನ್ನು ಇಂದು ಬಂಧಿಸಿದ್ದಾರೆ. ಮೆಡಿಕಲ್ ವಿದ್ಯಾರ್ಥಿನಿಯನ್ನು ಮತ್ತು ಅವಳ ಗೆಳೆಯನನ್ನು ಕಳೆದ ಶನಿವಾರ ಅಪಹರಿಸಿ ಗೆಳೆಯನಿಂದಲೇ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿಸಿ ಕೀಚಕರು ವಿಕೃತ ಆನಂದವನ್ನು ಪಡೆದಿದ್ದರು. ಅಲ್ಲದೇ ಅದರ ಬ್ಲೂಫಿಲಂ ತೆಗೆದು, ಹಣ ನೀಡದಿದ್ದರೆ ಇಂಟರ್‌ನೆಟ್‌ನಲ್ಲಿ ಅಪಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದರು.


ಇದರಲ್ಲಿ ಇನ್ನಷ್ಟು ಓದಿ :