ಸ್ವಲ್ಪ ದಿನಗಳಿಂದ ಬಿಡುವು ಪಡೆದಿದ್ದ ವರುಣ ಮತ್ತೆ ಅಬ್ಬರಿಸಿ ಬೊಬ್ಬೆರೆದಿದ್ದಾನೆ.ಭಾರೀ ಮಳೆಯಿಂದಾಗಿ ಮತ್ತೆ ಕೆ ಆರ್ ಪುರಂನ್ನ ಮುಖ್ಯ ರಸ್ತೆಗಳು, ಲೇಔಟ್ ಗಳು ಜಲಾವೃತವಾಗಿದೆ.