ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಆಯ್ತು. ಇದೀಗ ಮದ್ಯ ತರಲು ಮಹಿಳೆಯರಿಗೆ ಅವಕಾಶ ಕೊಡಿ ಅಂತ ಮಹಿಳೆಯರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಗದಗದಲ್ಲಿ ನಡೆದಿದೆ.