Widgets Magazine

ಮಲ್ಲೇನಹಳ್ಳಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ವೆಬ್‌ದುನಿಯಾ| Last Modified ಗುರುವಾರ, 15 ಆಗಸ್ಟ್ 2013 (19:19 IST)
PR
PR
ಕನಕಪುರ: ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಜನಪ್ರತಿನಿಧಿಗಳ ವಿರುದ್ಧ ಮತದಾರರು ಆಕ್ರೋಶಗೊಂಡು ಲೋಕಸಭೆ ಉಪಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಿದ್ದಾರೆ. ಈ ಕುರಿತು ಗ್ರಾಮಸ್ಥರೊಬ್ಬರನ್ನು ವಿಚಾರಿಸಿದಾಗ, ನಮ್ಮ ಹಳ್ಳೀಲಿ ರೋಡಿಲ್ಲ, ಬಸ್ಸಿಲ್ಲ, ನೀರು ಸೌಕರ್ಯವಿಲ್ಲ. ಇವೆಲ್ಲ ಸಮಸ್ಯೆ ಬಗೆಹರಿಸುವ ತನಕ ಮಾಡೋಲ್ಲ ಎಂದು ಹಾಕಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :