ಮೋದಿ ಅಪಾಯಕಾರಿ ಜಾತಿಗೆ ಸೇರಿದವರು : ಸಿದ್ರಾಮಯ್ಯ.

ಬೆಂಗಳೂರು | ನಾಗರಾಜ ಬಿ.|
PR
PR
ಮೋದಿ ಅಪಾಯಕಾರಿ ಜಾತಿಗೆ ಸೇರಿದ ವ್ಯಕ್ತಿ. ಅವರು ನಿರಂಕುಶವಾದಿ ಪಕ್ಷದಿಂದ ಬಂದವರು. ಆರ್‌ಎಸ್‌ಎಸ್‌ ಕೂಡ ನಿರಂಕುಶ ಧೋರಣೆಯನ್ನು ಅನುಸರಿಸುತ್ತಿದೆ. ಆದ್ರೆ ನಾನು ಪ್ರಜಾಪ್ರಭುತ್ವವನ್ನು ಮೈಗೂಡಿಸಿಕೊಂಡಿರುವ ವ್ಯಕ್ತಿ. ಹೀಗಾಗಿ ಅವರಿಗೂ ನನಗೂ ಅಜಗಜಾಂತರ ವ್ಯತ್ಯಾಸ ಇದೆ ಎಂದು ಸಿಎಂ ಸಿದ್ರಾಮಯ್ಯನವರು ಇಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಸಿಎಂ ಸಿದ್ರಾಮಯ್ಯನವರು ನನಗೂ ಮೋದಿಗೂ ವ್ಯತ್ಯಾಸವಿದೆ. ಮೋದಿ ಅಪಾಯಕಾರಿ ಜಾತಿಗೆ ಸೇರಿದವರು. ಅವರು ನಿರಂಕುಶ ಜಾತಿಯ ನಾಯಕ. ನಾನು ಪ್ರಜಾಪ್ರಭುತ್ವ ಚಿಂತಕ ಎಂದು ಹೇಳುವುದರ ಮೂಲಕ ಮೋದಿಗೆ ಟಾಂಗ್‌ ಕೊಟ್ಟಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :