ಮೋದಿ ಪ್ರಚಾರದ ಅಬ್ಬರಕ್ಕೆ ಟಾಂಗ್ ಕೊಡಲು ಜೆಡಿಎಸ್ ಯುವಸಮಾವೇಶ

ಬೆಂಗಳೂರು| ವೆಬ್‌ದುನಿಯಾ| Last Modified ಬುಧವಾರ, 29 ಜನವರಿ 2014 (19:17 IST)
PR
PR
ಬೆಂಗಳೂರಿನ ಅರಮನೆ ಮೈದಾನದಲ್ಲಿ ಯುವಚೇತನ ನಡೆಯುತ್ತಿದೆ. ಸಮಾವೇಶದ ಮೂಲಕ ಜೆಡಿಎಸ್ ಶಕ್ತಿಪ್ರದರ್ಶನಕ್ಕೆ ಸಿದ್ದತೆ ನಡೆಯುತ್ತಿದೆ. ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ನೇತೃತ್ವದಲ್ಲಿ ಸಮಾವೇಶ ನಡೆದಿದೆ. ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರು ಬೈಕ್‌ ಮೆರವಣಿಗೆ ಮೂಲಕ ಆಗಮಿಸಿದ್ದಾರೆ. ಮೈಸೂರಿನಿಂದ ಬೈಕ್‌ನಿಂದ ಬಂದ ಕುಮಾರಸ್ವಾಮಿ ಸ್ವಲ್ಪದೂರ ತೆರಳಿ ನಂತರ ಕಾರಿನಲ್ಲಿ ಸಮಾವೇಶಕ್ಕೆ ಹಾಜರಾದರೆಂದು ಹೇಳಲಾಗಿದೆ. ಜೆಡಿಎಸ್ ಯುವಘಟಕದ ಅಧ್ಯಕ್ಷ ಮಧುಬಂಗಾರಪ್ಪ ಕೂಡ ಆಗಮಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :