ರೋಷನ್‌ಬೇಗ್‌ ವಿರುದ್ಧ ಲೋಕಾಯುಕ್ತ ಪೊಲೀಸರ ಸಿ ರಿಪೋರ್ಟ್

ವೆಬ್‌ದುನಿಯಾ| Last Modified ಗುರುವಾರ, 23 ಜನವರಿ 2014 (17:36 IST)
PR
PR
ಬೆಂಗಳೂರು: ತಡೆ ಕಾಯ್ದೆಯಡಿ ಆರೋಪ ಸಾಬೀತಾಗಿಲ್ಲ. ಹಂಚಿಕೆ ನಿಯಮಾವಳಿಯಲ್ಲಿ ಉಲ್ಲಂಘನೆಯಾಗಿದೆ ಎಂದು ಸಚಿವ ರೋಷನ್ ಬೇಗ್ ವಿರುದ್ದ ಭೂ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಪೊಲೀಸರು ಸಿ ರಿಪೋರ್ಟ್ ಸಲ್ಲಿಸಿದ್ದಾರೆ.ರೋಷನ್ ಬೇಗ್ ಅವರಿಗೆ ಒಂದು ಎಕರೆ ಭೂಮಿಯನ್ನು ಸಣ್ಣ ಉದ್ದಿಮೆ ಸ್ಥಾಪನೆಗೆ ಅಲಾಟ್ ಮಾಡಲಾಗಿತ್ತು. ಆದರೆ ಬೇಗ್ ಆ ಜಾಗದಲ್ಲಿ ಅಪಾರ್ಟ್‌ಮೆಂಟ್ ಕಟ್ಟಿದ್ದರು. ಇಲ್ಲಿ ನಿಯಮಾವಳಿ ಉಲ್ಲಂಘನೆಯಾಗಿರುವುದು ನಿಜ.


ಇದರಲ್ಲಿ ಇನ್ನಷ್ಟು ಓದಿ :