ಕೊಪ್ಪಳದಲ್ಲಿ ಜನಮತವಿರದ ಹಾಲಿ ಶಾಸಕರಿಗೆ BJP ಟಿಕೆಟ್ ಮಿಸ್ ಆಗುವ ಸಾಧ್ಯತೆ ಇದೆ.. ಬಿಜೆಪಿಯಲ್ಲಿ ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕೋ ಸಾಧ್ಯತೆ ಹೆಚ್ಚಾಗಿದೆ.. ಕನಕಗಿರಿ ಕ್ಷೇತ್ರದ BJP ಹಾಲಿ ಶಾಸಕ ಬಸವರಾಜ ದಡೇಸುಗೂರು ಪರ ಜನ ಒಲವು ಹೊಂದಿಲ್ಲ. ಈ ಹಿನ್ನೆಲೆಯಲ್ಲಿ BJP ಹೈಕಮಾಂಡ್ ಬೇರೆ ಮುಖಕ್ಕೆ ಮಣೆ ಹಾಕಲಿದೆ ಎನ್ನಲಾಗಿದೆ.. ಶಾಸಕ ಬಸವರಾಜ್ ದಡೇಸುಗೂರು ಮೇಲೆ ಅನೇಕ ಆರೋಪಗಳಿದ್ದು, ಈ ಹಿನ್ನೆಲೆಯಲ್ಲಿ ಟಿಕೆಟ್ ನೀಡದಿರಲು BJP ಚಿಂತನೆ ನಡೆಸಿದೆ ಎನ್ನಲಾಗಿದೆ.