Widgets Magazine

ಶಿವಮೊಗ್ಗದಲ್ಲಿ ರಂಗೇರಿದ ಚುನಾವಣೆ: ಆಯನೂರು, ಯೋಗಿ ಜಟಾಪಟಿ

ವೆಬ್‌ದುನಿಯಾ| Last Modified ಬುಧವಾರ, 9 ಏಪ್ರಿಲ್ 2014 (18:16 IST)
PR
PR
ಬೆಂಗಳೂರು:ಲೋಕಸಭೆ ಚುನಾವಣೆಗೆ ದಿನಗಣನೆ ಷುರುವಾಗಿದ್ದು, ರಾಜಕೀಯ ನಾಯಕರ ಜತೆ ಪ್ರಚಾರಕ್ಕೆ ತಾರಾ ಮೆರುಗು ಕಾಣಿಸಿಕೊಂಡು ರಂಗೇರುತ್ತಿದೆ. ಇವತ್ತು ಬೆಳ್ಳಂಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ ಶಿವರಾಜ್ ಕುಮಾರ್ ಷಟಲ್ ಆಡಿ ಮತದಾರರ ಮನವೊಲಿಸಿದರು. ಇಂದು ನಟ ಯೋಗಿ ಹಾಗೂ ನಟಿ ಅಮೂಲ್ಯ ಗೀತಾ ಪರ ಮತಯಾಚಿಸಿದರು. ಒಟ್ಟಿನಲ್ಲಿ ಸಿನಿಮಾ ಮಂದಿ ಹಾಗೂ ರಾಜಕೀಯ ನಾಯಕರ ನಡುವೆ ಜಟಾಪಟಿಗೆ ಕಾರಣವಾಗಿದೆ.


ಇದರಲ್ಲಿ ಇನ್ನಷ್ಟು ಓದಿ :