ಸತತ 6 ಗಂಟೆಗಳ ಅತ್ಯಾಚಾರ: ಸಿಸಿಟಿವಿ ಕ್ಯಾಮೆರಾಗಳಿಂದ ಆರೋಪಿಗಳ ಸುಳಿವು

ವೆಬ್‌ದುನಿಯಾ|
ಹೈದರಾಬಾದ್: ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಯುವತಿ ಮೇಲೆ ದುಷ್ಕರ್ಮಿಗಳು ಸತತ 6 ಗಂಟೆಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ವರದಿಯಾಗಿದೆ. ಶನಿವಾರ ಸಂಜೆ ನಡೆದಿದ್ದ ಪ್ರಕರಣ ಇಂದು ಬೆಳಕಿಗೆ ಬಂದಿದೆ. ಸತತ 6 ಗಂಟೆಗಳ ಕಾಲ ಕಿರುಕುಳ, ಅತ್ಯಾಚಾರವನ್ನು ದುಷ್ಕರ್ಮಿಗಳು ನಡೆಸಿದ್ದಾರೆಂದು ದುರ್ದೈವಿ ಯುವತಿ ಆರೋಪಿಸಿದ್ದಾಳೆ. ಯುವತಿಯ ಹೆಸರನ್ನು ಪೊಲೀಸರು ಗೌಪ್ಯವಾಗಿರಿಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಸತೀಶ್ ಮತ್ತು ವೆಂಕಟೇಶ್ವರುಲು ಎಂಬ ಕ್ಯಾಬ್ ಚಾಲಕರನ್ನು ಬಂಧಿಸಲಾಗಿದೆ. ಮೊದಲಿಗೆ ಸುಳ್ಳುಪ್ರಕರಣವೆಂದು ಪೊಲೀಸರು ದಾಖಲು ಮಾಡಿರಲಿಲ್ಲ. ಆದರೆ ಕಮೀಷನರ್ ಆದೇಶದ ಮೇಲೆ ಪ್ರಕರಣ ದಾಖಲಿಸಲಾಯಿತು.


ಇದರಲ್ಲಿ ಇನ್ನಷ್ಟು ಓದಿ :