ಸರ್ಕಸ್ ತೋರಿಸುವ ನೆಪದಲ್ಲಿ ಮುಗ್ಧ ಬಾಲಕಿ ಮೇಲೆ ಅತ್ಯಾಚಾರ

ಗುಡಿಬಂಡೆ| ವೆಬ್‌ದುನಿಯಾ|
5 ವರ್ಷದ ಬಾಲಕಿಯನ್ನು ಸರ್ಕಸ್ ತೋರಿಸುವ ನೆಪದಲ್ಲಿ ಕರೆದುಕೊಂಡು ಹೋಗಿ ದುಷ್ಕರ್ಮಿಯೊಬ್ಬ ಎಸಗಿದ ಘಟನೆ ನಡೆದಿದೆ. ಗುಡಿಬಂಡೆ ತಾಲೂಕಿನ ಸೋಮೇಶ್ವರದಲ್ಲಿ ಈ ಘಟನೆ ನಡೆದಿದ್ದು, ಗುರುವಾರ ಸರ್ಕಸ್ ನಡೀತಿತ್ತು. ಹರೀಶ್ ಸರ್ಕಸ್ ತೋರಿಸುವುದಾಗಿ ಪಕ್ಕದ ಮನೆಯ 5 ವರ್ಷದ ಮುಗ್ಧ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ.


ಇದರಲ್ಲಿ ಇನ್ನಷ್ಟು ಓದಿ :