ಭಾರತದ ಮೇಲೆ ಮೇಲಿಂದ ಮೇಲೆ ದಾಳಿ ನಡೆಯುತ್ತಿದ್ದರೂ ಯುಪಿಎ ಸರ್ಕಾರ ಮೃದು ಧೋರಣೆ ತಾಳುತ್ತಿದೆ. ಸೋನಿಯಾಗಾಂಧಿ ನೇತೃತ್ವದ ಸರ್ಕಾರವು ಹಿಜಡಾ ಸರ್ಕಾರದಂತಾಗಿದೆ. ಇತ್ತೀಚೆಗೆ ಅಕ್ಬರುದ್ದೀನ ಓವೈಸಿ ಎಂಬ ಹಿಂದೂ ವಿರೋಧಿಯು ಭಾರತದ ಹಿಂದುಗಳ ರುಂಡವನ್ನು ಚೆಂಡಾಡುತ್ತೇನೆ ಎಂಬ ಹೇಳಿಕೆ ನೀಡುವ ಮೂಲಕ ದೇಶದಲ್ಲಿ ಅಸಂಖ್ಯಾಂತ ಹಿಂದುಗಳನ್ನು ರೊಚ್ಚಿಗೇಳುವಂತೆ ಮಾಡಿದ್ದ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಗುಡುಗಿದ್ದಾರೆ.