ಹೆಂಡತಿಯೂ ಬೇಕು.. ಹೆಂಡತಿ ತಂಗಿಯೂ ಬೇಕು ಎಂದ ಕಾಮುಕ ಪತಿ.

ಮೈಸೂರು , ಸೋಮವಾರ, 31 ಮಾರ್ಚ್ 2014 (16:32 IST)

ಹೆಂಡತಿಯೂ ಬೇಕು.. ಹೆಂಡತಿಯ ತಂಗಿಯೂ ಬೇಕು ಎಂದು ತಾಳಿ ಕಟ್ಟಿದ ಪತ್ನಿಯನ್ನೇ ದಬಾಯಿಸಿ ಕೇಳಿದ ಪತಿರಾಯ ಹೆಂಡತಿಗೆ ಪ್ರತಿ ನಿತ್ಯವೂ ಚಿತ್ರಹಿಂಸೆ ಕೊಡುತ್ತಿರುವ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಸಾಫ್ಟ್‌ವೇರ್‌ ಉದ್ಯೋಗಿಯಾಗಿರುವ ಮಂಜುನಾಥ್‌ ತನ್ನ ಹೆಂಡತಿ ತಂಗಿಯನ್ನು ಮಂಚಕ್ಕೆ ಕರೆದುರುವಂತೆ ಹೆಂಡತಿಗೆ ಪ್ರತಿ ನಿತ್ಯವೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಕೊಡುತ್ತಿದ್ದ.

"ನೀನು ನೋಡಲು ಸುಂದರವಾಗಿಲ್ಲ. ನಿನ್ನ ತಂಗಿ ಚೆನ್ನಾಗಿದ್ದಾಳೆ. ನೀನೇ ಎದುರು ನಿಂತು ನಿನ್ನ ತಂಗಿಯನ್ನು ನನ್ನ ಜೊತೆ ಮದುವೆ ಮಾಡಿಸು. ಆಗ ನಿನ್ನನ್ನು ಮತ್ತು ನಿನ್ನ ತಂಗಿ ಇಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಇಲ್ಲವಾದಲ್ಲಿ ನಿನಗೆ ವಿಚ್ಛೇದನ ನೀಡುತ್ತೇನೆ ಎಂದು ದಮಕಿ ಹಾಕಿದ್ದಾನೆ ಪಿಪಾಸು ಮಂಜುನಾಥ.

ನಿತ್ಯವೂ ಈ ಕಿರುಕುಳ ನೀಡುತ್ತಿದ್ದ, ಎಷ್ಟೋ ಸಲ ತವರು ಮನೆಗೆ ಹೋಗುವಂತೆ ಚಿತ್ರಹಿಂಸೆ ಕೊಟ್ಟು ಮನೆಯಿಂದ ಹೊರ ನೂಕುತ್ತಿದ್ದ. ಇಂದು ಕೂಡ ಇದೇ ವರಸೆ ತೋರಿಸಿದ್ದಾನೆ. ಆದ್ರೆ ನಾನು ಇದಕ್ಕೆ ಒಪ್ಪುವುದಿಲ್ಲ ಎಂದು ಸಿಡಿದೆದ್ದ ಪತ್ನಿಯು ಪತಿಯ ಮನೆ ಮುಂದೆ ನ್ಯಾಯಕ್ಕಾಗಿ ಧರಣಿ ಕುಳಿತಿದ್ದಾಳೆ. ಮಹಿಳಾ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಆಕೆಯ ಪರ ನಿಂತಿದ್ದಾರೆ. ಪ್ರತಿಭಟನೆಯ ಮುನ್ಸೂಚನೆಯನ್ನು ಅರಿತ ಎಸ್‌ಎಲ್‌ ಸಾಫ್ಟ್‌ವೇರ್‌ ಕಂಪೆನಿಯ ಉದ್ಯೋಗಿ ಮಂಜುನಾಥ್ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಆತನ ತಂದೆ ತಾಯಿಗಳು ಮನೆಯೊಳಗೆ ಅವಿತು ಕುಳಿತುಕೊಂಡಿದ್ದಾರೆ.

ಕಾಮುಕನ ಕಣ್ಣು ಹೆಂಡತಿ ತಂಗಿಯ ಮೇಲೆ ಹೇಗೆ ಬಿತ್ತು? ಮುಂದಿನ ಪುಟದಲ್ಲಿದೆ ರೋಚಕ ಸುದ್ದಿ....ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...