ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ನಟರಾಜನ್ ಗೆ ವಿಐಪಿ ಆತಿಥ್ಯ ನೀಡಲಾಗುತ್ತಿದೆ ಎಂಬ ಕಾರಾಗೃಹ ಉಪಮಹಾ ನಿರೀಕ್ಷಕಿ ರೂಪಾ ಅವರ ಆರೋಪಗಳನ್ನು ಡಿಜಿಪಿ ಸತ್ಯನಾರಾಯಣ ತಳ್ಳಿ ಹಾಕಿದ್ದಾರೆ.