ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಸದ್ಯಕ್ಕೆ ವರಿಷ್ಠೆ ಸೋನಿಯಾ ಗಾಂಧಿ ಒಬ್ಬರೇ ಆಧಾರ. ಅವರಿಲ್ಲ ಅಂದ್ರೆ ಆ ಪಕ್ಷ ಬಾಗ್ಲು ಹಾಕ್ಕೊಂಡು ಮನೆಗೆ ಹೋಗಬೇಕಷ್ಟೇ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಹೇಳಿದ್ದಾರೆ.ಬಿಜೆಪಿ ಪಕ್ಷದ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ನಲ್ಲಿ ಸೋನಿಯಾ ಬಿಟ್ಟರೆ ಬೇರೆ ನಾಯಕಿಯರೇ ಇಲ್ಲ. ಅವರಿಲ್ಲದೇ ಆ ಪಕ್ಷಕ್ಕೆ ಭವಿಷ್ಯವಿಲ್ಲ ಎಂದರು.ಆದರೆ ಬಿಜೆಪಿ ಹಾಗಲ್ಲ. ಹರಿಯುವ ನೀರಿನಂತೆ. ಈ ಪಕ್ಷಕ್ಕೆ