ಬೆಂಗಳೂರು: ದೇವೇಗೌಡರಿಗೆ ಯಾವಾಗ ಏನು ಮಾಡಬೇಕು ಎಂದು ಯಾರೂ ಹೇಳಿಕೊಡಬೇಕಾಗಿಲ್ಲ. ಯಾವ ಕ್ಷಣದಲ್ಲಿ ಯಾರಿಗೆ ಬಾಂಬ್ ಹಾಕಬೇಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು ಎಂದು ಪುತ್ರ, ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ.