ಯಡಿಯೂರಪ್ಪ, ವೀರಪ್ಪ ಮೊಯ್ಲಿಗೆ ಸೋಲು ಖಚಿತ: ಕುಮಾರಸ್ವಾಮಿ ಭವಿಷ್ಯ

ವೆಬ್‌ದುನಿಯಾ| Last Modified ಶುಕ್ರವಾರ, 18 ಏಪ್ರಿಲ್ 2014 (18:24 IST)
PR
PR
ಬೆಂಗಳೂರು: ಮಂಡ್ಯ, ಕೋಲಾರ ,ಚಿಕ್ಕಬಳ್ಳಾಪುರ, ಹಾಸನ ಸೇರಿದಂತೆ 28 ಕ್ಷೇತ್ರಗಳ ಪೈಕಿ ಏಳು ಸ್ಥಾನಗಳನ್ನು ಗೆಲ್ಲುವುದಾಗಿ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಹೇಳಿದ್ದಾರೆ. ಯಡಿಯೂರಪ್ಪ, ವೀರಪ್ಪ ಮೊಯ್ಲಿ ಸೋಲು ಖಚಿತ ಎಂದು ಹೇಳಿದರು. ರಾಜ್ಯದ ಒಟ್ಟಾರೆ ಸ್ಥಿತಿಯನ್ನು ನೋಡುವುದಾದರೆ, ಆರ್ಥಿಕ ಸಂಕಷ್ಟಗಳಿಂದ ನನ್ನ ಗುರಿ ಮುಟ್ಟಲಿಕ್ಕೆ ಹಿನ್ನಡೆಯಾಗಿದೆ.


ಇದರಲ್ಲಿ ಇನ್ನಷ್ಟು ಓದಿ :