ಅಪ್ರಾಪ್ತ ವಯಸ್ಸಿನ ದ್ವಿಚಕ್ರ ವಾಹನ ಸವಾರರ ಬಗ್ಗೆ ಪೊಲೀಸರಿಂದ ಅಭಿಯಾನ ನಡೆಯಿತು.ತುಮಕೂರು ಜಿಲ್ಲಾ ಪೊಲೀಸರಿಂದ ವಿಶೇಷ ಅಭಿಯಾನ ನಡೆಸಲಾಗಿದೆ. ಅಪ್ರಾಪ್ತ ವಯಸ್ಸಿನ ಸವಾರರ ಮೇಲೆ 252 ಪ್ರಕರಣ ದಾಖಲು ಮಾಡಲಾಗಿದೆ. ಅಪ್ರಾಪ್ತ ವಯಸ್ಸಿನ ಸವಾರರಿಗೆ 1,26,000 ದಂಡ ವಿಧಿಸಲಾಗಿದೆ. ಅಕ್ಟೊಬರ್ ನಿಂದ ನವೆಂಬರ್ 13 ರವೆಗೆ ಅಭಿಯಾನ ನಡೆಸಿತ್ತು.ಅಪ್ರಾಪ್ತರ ಪೋಷಕರ ವಿರುದ್ದವೂ ಪ್ರಕರಣ ದಾಖಲಾಗಿವೆ. ಪೋಷಕರು ಡಿ ಎಲ್ ಇಲ್ಲದೆ ಇರುವ ಮಕ್ಕಳಿಗೆ ವಾಹನಗಳನ್ನ ನೀಡದಂತೆ ಸೂಚನೆ ನೀಡಲಾಗಿದೆ. ನಿಯಮ