ಬೆಂಗಳೂರು : 10 ರೂಪಾಯಿ ನೋಟನ್ನು ಕೆಳಗೆ ಬೀಳಿಸುವ ನೆಪದಲ್ಲಿ ಕಳ್ಳರ ಗ್ಯಾಂಗ್ ವೊಂದು ವ್ಯಕ್ತಿಯೊಬ್ಬರ ಲ್ಯಾಪ್ ಟಾಪ್ ಎಗರಿಸಿದ ಘಟನೆ ಜಯನಗರದ 9ನೇ ಬ್ಲಾಕ್ ನಲ್ಲಿ ನಡೆದಿದೆ.