ಚಿಕ್ಕಬಳ್ಳಾಪುರ: 10 ವರ್ಷದ ಬಾಲಕಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದ್ದು, ಈ ಘಟನೆ ಹಿಂದೆ ಈಗ ಹಲವು ಅನುಮಾನಗಳು ಮೂಡಿವೆ.ಚಿಂತಾಮಣಿ ತಾಲೂಕಿನಲ್ಲಿ ಘಟನೆ ನಡೆದಿತ್ತು. ನಾಲ್ಕನೇ ತರಗತಿ ಓದುತ್ತಿದ್ದ 10 ವರ್ಷದ ಹೆಣ್ಣು ಮಗು ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈ ಬಗ್ಗೆ ತಾಯಿಯೇ ಅನುಮಾನಸ್ಪದ ಸಾವು ಎಂದು ಪೊಲೀಸರಿಗೆ ದೂರು ನೀಡಿದ್ದಳು.ಆದರೆ ಮಗುವಿನ ತಂದೆ ಇದು ಆಕಸ್ಮಿಕ ಘಟನೆಯಲ್ಲ, ತಾಯಿಯೇ ಕೊಲೆ ಮಾಡಿರಬಹುದು ಎಂದು ಶಂಕಿಸಿ ಪೊಲೀಸರಿಗೆ ದೂರು