ಗ್ಯಾರಂಟಿ ಸರ್ಕಾರಕ್ಕೆ ನೂರು ದಿನಗಳು ಪೂರೈಕೆ ಆಗಿದೆ.ಈ ಕುರಿತು ಡಿಸಿಎಂ ಡಿಕೆಶಿವಕುಮಾರ್ ಮಾತನಾಡಿ ಸರ್ಕಾರ ನೂರು ದಿನಗಳು ನಿಮ್ಮ ಕಣ್ಣಿಗೆ ಕಾಣುತ್ತಿದೆ.ಐದು ಗ್ಯಾರಂಟಿ ಜಾರಿ ತಂದಿದ್ದೇವೆ.ಯಾವ ಸರ್ಕಾರವು ದೇಶದಲ್ಲಿ ಮಾಡಿಲ್ಲ. ಇದಕ್ಕಿಂತ ಏನು ಬೇಕು.ಗೃಹಲಕ್ಷ್ಮಿ ಯೋಜನೆ ಜಾರಿ ಮಾಡುತ್ತಿದ್ದೇವೆ.ಶಕ್ತಿ, ಗೃಹಜ್ಯೋತಿ,ಅನ್ನಭಾಗ್ಯ ಯೋಜನೆ ಜಾರಿಯಾಗಿದೆ.ಯುವನಿಧಿ ಡಿಸೆಂಬರ್ ಗೆ ಜಾರಿ ಮಾಡುತ್ತೇವೆ.ಇದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ.ಕಾಂಗ್ರೆಸ್ ಕೊಟ್ಟ ಭರವಸೆ ಈಡೇರಿಸಿದೆ. ಸರ್ಕಾರಕ್ಕೆ ಸೆಂಚುರಿ ಆಗಿದೆ.ಹಾಫ್ ಸೆಂಚುರಿ ಅಲ್ಲ ಫುಲ್ ಸೆಂಚುರಿ ಆಗಿದೆ ಎಂದು