ಪಿಜಿಗಳಲ್ಲಿರೋ ವಿದ್ಯಾರ್ಥಿಗಳು, ಹಾಗೂ ಸಾಫ್ಟ್ ವೇರ್ ಇಂಜನಿಯರ್ ಗಳಿಗೆ ಗಾಂಜಾ ಮಾರಾಟ ಮಾಡ್ತಿದ್ದ 20 ವರ್ಷದ ಸಾದಿಕ್ ನನ್ನು HSR ಲೇ ಔಟ್ ಪೊಲೀಸರು ಬಂಧಿಸಿದ್ದು , ಬಂಧಿತ ಸಾದಿಕ್ ನಿಂದ 100 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ತಮಿಳುನಾಡು ಮೂಲದ ಸಾಧಿಕ್ ಬೆಂಗಳೂರಿನ HSR ಲೇ ಔಟ್, ಕೋರಮಂಗಲ, ಸರ್ಜಾಪುರ ರಸ್ತೆಯ ಪಿಜಿಗಳಲ್ಲಿ ಇರೋರಿಗೆ, ಪ್ರತಿಷ್ಟಿತ ಕಾಲೇಜು ವಿದ್ಯಾರ್ಥಿಗಳು, ಸಾಪ್ಟ್ ವೇರ್ ಇಂಜಿನಿಯರ್ಸ್ ಗೆ ಗಾಂಜಾ ಮಾರಾಟ ಮಾಡ್ತಿದ್ದ.