ನಾಡಿನಾದ್ಯಂತ ಆಯುಧ ಪೂಜೆಯ ಸಂಭ್ರಮ.ಇತ್ತ ಬಿಎಂಟಿಸಿ ಸಾರಿಗೆ ಸಂಸ್ಥೆಯಿಂದ ಆಯುಧಪೂಜೆಯನ್ನ ಮಾಡಲಾಗ್ತಿದೆ.ಮಾರುಕಟ್ಟೆಯಲ್ಲಿ ನಿಂಬೆ, ಹೂ, ಹಾರದ ಬೆಲೆ ಹೆಚ್ಚಿದೆ.ಆದ್ರೆ ಬಿಎಂಟಿಸಿ ಸಾರಿಗೆ ಸಂಸ್ಥೆ ಬೇರೆ 100 ರೂಪಾಯಿಯಲ್ಲಿ ದಸರಾ ಆಚರಿಸಲು ಹಣ ನೀಡಿದೆ.ಹೀಹಾಗಿ ಬಿಎಂಟಿಸಿ ಯ ಜಿಪುಣತನದ ವಿರುದ್ಧ ಚಾಲಕರು, ಕಂಡಕ್ಟರ್ಗಳು ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರು, ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಆಯುಧ ಪೂಜೆ ಖರ್ಚು ವೆಚ್ಚಕ್ಕೆ ಈ ಬಾರಿಯೂ ಪ್ರತಿ ಬಸ್ಗೆ ಕೇವಲ 100 ನೀಡಿದ್ದು ,ಸಿಬ್ಬಂದಿಯ