ರಾಜ್ಯದ ಈ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಕೇಸ್ ಗಳ ಸಂಖ್ಯೆ ಒಂದು ಸಾವಿರದ ಗಡಿ ದಾಟಿದೆ. ಈ ಹಿಂದೆ ತಬ್ಲಿಘಿಗಳಿಂದ ಸುದ್ದಿಯಾಗಿದ್ದ ಕಲಬುರಗಿಯಲ್ಲಿ ಈಗ ಮಹಾರಾಷ್ಟ್ರ ಪ್ರವಾಸ ಹಾಗೂ ವಿದೇಶಗಳಿಂದ ಬಂದವರಿಂದ ಹೊಸದಾಗಿ 63 ಕೊರೊನಾ ಪಾಸಿಟಿವ್ ದೃಢಪಟ್ಟಿವೆ. ಆ ಮೂಲಕ 1007 ಕ್ಕೆ ಕೊರೊನಾ ಪಾಸಿಟಿವ್ ಕೇಸ್ ಗಳ ಸಂಖ್ಯೆ ತಲುಪಿದ್ದು, ಕಲಬುರಗಿ ರಾಜ್ಯದಲ್ಲಿಯೇ ಕೊರೊನಾ ವಿಷಯದಲ್ಲಿ ದ್ವಿತೀಯ ಸ್ಥಾನ ಪಡೆದಂತಾಗಿದೆ.ಈವರೆಗೆ 10 ಜನರು ಕೊರೊನಾಗೆ ಬಲಿಯಾಗಿದ್ದರೆ, 474