ಬೆಂಗಳೂರಿನ ಕೇಂದ್ರ ವಿಭಾಗ ಪೊಲೀಸ್ರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಒಂದ್ ತಿಂಗಳ ಅವಧಿಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ನಡೆದಿದ್ದ. ಮನೆ ಕಳವು, ಸರಗಳವು, ವಂಚನೆ ಪ್ರಕರಣಗಳು ಸೇರಿದಂತೆ ನೂರಕ್ಕು ಹೆಚ್ಚು ಕ್ರೈಂ ಕೇಸ್ ಗಳನ್ನ ಪತ್ತೆಯಚ್ಚಿರೋ ಪೊಲೀಸ್ರು, ಎರಡುವರೆ ಕೋಟಿ ಮೌಲ್ಯದ ಕಳವು ಮಾಲು ವಶಪಡಿಸಿಕೊಂಡಿದ್ದಾರೆ. ಯಾವ ಯಾವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯಾವ ಯಾವ ಕೇಸ್ ಪತ್ತೆಯಾಗಿದೆ .ಬೆಂಗಳೂರ್ ಸಿಟಿಯಲ್ಲಿ ಪೊಲೀಸ್ರು ಎಷ್ಟೇ ಬೀಟ್ ಹೋಡೆದ್ರು, ಕಣ್ಣಲ್ಲಿ ಕಣ್ಣಿಟ್ಟು