ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಸಾಗಿಸಬೇಕಿರುವ 108 ಅಂಬುಲೆನ್ಸ್ ಗೇ ತುರ್ತು ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಬೆಳಗಾವಿ ಜಿಲ್ಲೆಯ ಅಥಣಿ ಆಸ್ಪತ್ರೆಯಲ್ಲಿರುವ 108 ಅಂಬುಲೆನ್ಸ್ ಗೆ ಜೋರ್ ಲಗಾ ಕೇ ಹೈಸಾ ಎನ್ನುತ್ತಲೇ ಸ್ಟಾರ್ಟ್ ಮಾಡಬೇಕಾದ ಪರಿಸ್ಥಿತಿ ಇದೆ. ಪ್ರತಿ ದಿನವೂ ಬೆಳಿಗ್ಗೆ 108 ಅಂಬುಲೆನ್ಸ್ ಗೆ ಡಕ್ಕಲ್ ಸ್ಟಾರ್ಟ್ ಮಾಡಬೇಕಾದ ದುಃಸ್ಥಿತಿಯಿದೆ.ಅಥಣಿ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಅಂಬ್ಯುಲೆನ್ಸ್ ಗಳು ಅವ್ಯವಸ್ಥೆಯಿಂದ ಕೂಡಿದ್ದು, ದುರಸ್ಥಿಗೆ ಕಾದಿವೆ. ಈ ವಾಹನಗಳನ್ನು ದುರಸ್ತಿ ಮಾಡದೇ