ಮಂಡ್ಯ ಜಿಲ್ಲಾಡಳಿತ ಮಂಗಳವಾರ ಬೇಬಿ ಬೆಟ್ಟ ಸೇರಿದಂತೆ ಮಂಡ್ಯದ ವಿವಿಧೆಡೆ ನಡೆಯುತ್ತಿದ್ದ 44 ಗಣಿಗಾರಿಕೆ ಗುತ್ತಿಗೆ ರದ್ದುಪಡಿಸಿ ಆದೇಶ ಹೊರಡಿಸಿದೆ. ಲೈಸೆನ್ಸ್ ಪಡೆಯದ, ಲೈಸೆನ್ಸ್ ನವೀಕರಿಸದ 11 ಕಲ್ಲು ಗಣಿಗಳ ಗುತ್ತಿಗೆ ರದ್ದು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಎ ಫಾರಂ ಹೊಂದದ 22 ಕಲ್ಲು ಕ್ವಾರಿಗಳು ಹಾಗೂ ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ 11 ಕಲ್ಲು ಕ್ವಾರಿಗಳ ಲೈಸೆನ್ಸ್ ಸಹ ರದ್ದುಪಡಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇತ್ತೀಚೆಗೆ ಮಂಡ್ಯದಲ್ಲಿ ನಡೆಯುತ್ತಿರುವ