ಮುಂಬೈ : ತಂದೆಯ ಮೊಬೈಲ್ ನಲ್ಲಿ ಸೆಕ್ಸ್ ವಿಡಿಯೋ ನೋಡಿ ಉದ್ರೇಕಗೊಂಡ 15 ವರ್ಷದ ಬಾಲಕನೊಬ್ಬ 10 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ಕೊಲೆಯಾದ ಬಾಲಕ ಹಾಗೂ ಆರೋಪಿ ಬಾಲಕ ನೆರೆಹೊರೆ ಮನೆಯವರಾಗಿದ್ದು, ನೀಲಿ ಚಿತ್ರ ನೋಡಿ ಪ್ರೇರಿತನಾದ 15 ವರ್ಷದ ಬಾಲಕ ಸಂಜೆ ಟ್ಯೂಷನ್ ನಿಂದ ಮರಳುತ್ತಿದ್ದ 10 ವರ್ಷದ ಬಾಲಕನನ್ನು ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಲು