ರಾಜ್ಯ ಸರಕಾರವು 17 ಜನ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳು ಎನ್. ಶಶಿಕುಮಾರ್- ಎಸ್ಪಿ, ವೈರ್ಲೆಸ್, ಬೆಂಗಳೂರು ಉಮೇಶ್ ಕುಮಾರ್-ಎಡಿಜಿಪಿ, ಸಿಐಡಿ, ಆರ್ಥಿಕ ಅಪರಾಧ ರೂಪಾ ಡಿ – ಕಾರ್ಯದರ್ಶಿ (ಪಿಸಿಎಎಸ್) ಗೃಹ ಇಲಾಖೆ ಬಿ. ರಮೇಶ್- ಎಸ್ಪಿ, ಸಿಐಡಿ ಡಾ. ರೋಹಿಣಿ ಕಟೋಚ್- ಎಸ್ಪಿ, ಸಿಐಡಿ ಎಂ.ಎನ್. ಅನುಚೇತ್- ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು ನಗರ ಇಲಕ್ಕಿಯಾ ಕರುಣಾಗರನ್ – ಎಸ್ಪಿ, ಕೆಜಿಎಫ್