ನೀತಿ ಸಂಹಿತೆ ನಡುವೆಯೂ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 18 ಕೆ.ಜಿ. ಬೆಳ್ಳಿ ವಸ್ತುಗಳನ್ನು ಹಲಸೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಸರ, ಉಂಗುರ, ಕೈ ಖಡ್ಗ ಸೇರಿದಂತೆ ವಿವಿಧ ಮಾದರಿ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಚುನ್ನಿಲಾಲ್ ಹಾಗೂ ಇಂದ್ರಕುಮಾರ್ ಎಂಬುವರು ಇಂದು ಬೆಳಗ್ಗೆ ಹಲಸೂರಿನ ಆರ್ಟಿಲರಿ ರೋಡ್ ನಲ್ಲಿ ಬೆಳ್ಳಿ ಸಾಮಾನು ಸಾಗಿಸುವಾಗ ನಾಕಾಬಂದಿ ಹಾಕಿದ್ದ ಪೊಲೀಸರು ವಾಹನ ತಡೆಗಟ್ಟಿದ್ದಾರೆ. ತಪಾಸಣೆ ನಡೆಸಿದಾಗ ಬೆಳ್ಳಿ ಸಾಮಾನು ಪತ್ತೆಯಾಗಿದೆ. ಕೂಡಲೇ ಇಬ್ಬರನ್ನು ವಶಕ್ಕೆ