ಹತ್ತು ವರ್ಷದಲ್ಲೇ ಅತಿ ಹೆಚ್ಚು ಮಳೆಕೊರತೆಗೆ ಸಾಕ್ಷಿ ಬೆಂಗಳೂರು ಸಾಕ್ಷಿಯಾಗಿದೆ.ಹವಾಮಾನ ಇಲಾಖೆ ಜೂನ್ 1ರಿಂದ ಸಪ್ಟೆಂಬರ್ 30ವರೆಗೆ ಮುಂಗಾರು ಎಂದು ಪರಿಗಣಿಸುತ್ತದೆ.ಮುಂಗಾರಿನ ಅವಧಿಯಲ್ಲಿ ವಾಡಿಕೆಗಿಂತ 18%ಮಳೆ ಕೊರತೆಯಾಗಿದೆ ಎಂದು ಹವಾಮಾನ ತಜ್ಞ ಪ್ರಸಾದ್ ಹೇಳಿದ್ದಾರೆ. ಪ್ರದೇಶವಾರು ಮಳೆಕೊರತೆ ನೋಡೊದಾದ್ರೆ ! ಕರಾವಳಿಯಲ್ಲಿ 13% ಮಳೆಕೊರತೆ ಉತ್ತರ ಒಳನಾಡು 11% ದಕ್ಷಿಣ ಒಳನಾಡು 28% ಬೆಂಗಳೂರು ನಗರ ಜಿಲ್ಲೆ 15 ಬೆಂಗಳೂರು ನಗರಪ್ರದೇಶದಲ್ಲಿ 21% ಬೆಂಗಳೂರು ಗ್ರಾಮಾಂತರ 5%