ಬೆಂಗಳೂರು ಆಂದ್ರೆ ಸಾಕು ಯಪ್ಪಾ ಯಾರಿಗೆ ಬೇಕು ಆ ಟ್ರಾಫಿಕ್ ಜಂಜಾಟ ಆಂತಾ ತಲೆ ಚಚ್ಚಿಕೊಳ್ಳೋ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ. ಇನ್ನೂ ಇದರ ಬಗ್ಗೆ ಅನೇಕ ವರ್ಷಗಳಿಂದಲೂ ಚರ್ಚೆ ನಡೆಸಿದ್ರು ಯಾವುದೇ ರೀತಿಯ ಪರಿಹಾರ ಸಿಕ್ಕರಲಿಲ್ಲಾ. ಇನ್ನೂ ಸಂಚಾರ ದಟ್ಟಣೆ ಬಗ್ಗೆ ಅದ್ಯಯನ ನಡೆಸಿದ ತಂಡವೊಂದು ಸರ್ಕಾರಕ್ಕೆ ಶಾಂಕಿಗ್ ಸಂಗತಿಯನ್ನು ತನ್ನ ವರದಿ ಮೂಲಕ ನೀಡಿದೆ. ಹೌದು ನಗರದ ಸಂಚಾರ ದಟ್ಟಣೆಯಿಂದಾಗಿ ಸುಮಾರು 19 ಸಾವಿರ ಕೋಟಿಗಳಷ್ಟು ನಷ್ಟವಾಗುತ್ತಿದೆ ಎಂದು