ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 1987 ಮಂದಿಗೆ ಸೋಂಕು ದೃಢಪಟ್ಟರೆ, 37 ಮಂದಿ ಬಲಿಯಾಗಿದ್ದಾರೆ.