ವಿದೇಶಗಳಲ್ಲಿ ಕೊರೋನಾ ಅಧಿಕವಾಗ್ತಿದ್ದು, ರಾಜ್ಯದಲ್ಲೂ ಜನರು ತಲ್ಲಣಗೊಂಡಿದ್ದಾರೆ. ಒಮಿಕ್ರಾನ್ ಉಪತಳಿ BF.7, ಕರುನಾಡಲ್ಲಿ ಭೀತಿ ಸೃಷ್ಟಿಸಿದೆ.