ಬಿಜೆಪಿ ಪಟ್ಟಿ ಬಿಡುಗಡೆ ನಂತರ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಅಸಮಾಧಾನದ ಹೊಗೆ ಭುಗಿಲೆದ್ದಿದೆ.. ತಮ್ಮೇಶ್ ಗೌಡಗೆ ಟಿಕೆಟ್ ಒಲಿದುಬಂದಿದ್ದು, ಎ. ರವಿ ಹಾಗೂ ಮುನೀಂದ್ರ ಕುಮಾರ್ಗೆ ಟಿಕೆಟ್ ಕೈತಪ್ಪಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.. ಇನ್ನು ಬ್ಯಾಟರಾಯನಪುರದ ಬಿಜೆಪಿ ಪಾಳಯದಲ್ಲಿ 2 ಪ್ರತ್ಯೇಕ FIR ದಾಖಲಾಗಿದೆ.. ಎ ರವಿ ಹಾಗೂ ಮುನೀಂದ್ರ ಕುಮಾರ್ ಬೆಂಬಲಿಗರ ಪ್ರತಿಭಟನೆ ಬಗ್ಗೆ ಕೊಡಿಗೇಹಳ್ಳಿ ಠಾಣೆಯಲ್ಲಿ FIR ದಾಖಲಾಗಿದೆ.. ಇತ್ತ ತಮ್ಮೇಶ್ ಗೌಡ ಪರ ಕಾರ್ಯಕರ್ತರಿಂದ ಮಹಿಳಾ