ಎರಡು ಲಕ್ಷ ರೂಪಾಯಿಯಲ್ಲಿ ಒಂದೇ ಕೋಣೆ ನಿರ್ಮಾಣ ಮಾಡೋದು ಕಷ್ಟ. ಅಂಥದ್ರಲ್ಲಿ ಕೇವಲ 50 ಸಾವಿರ ರೂಪಾಯಿಗೆ ಎರಡು ಕೋಣೆ ನಿರ್ಮಾಣ ಮಾಡೋದಾಗಿ ಕಂಪನಿಯೊಂದು ಜನರಿಂದ ಹಣ ಪಡೆದುಕೊಂಡಿದೆ.ಈಗ ಪೊಲೀಸರು ಕಂಪನಿಯ ನೈಜತೆ ಪರಿಶೀಲಿಸಲು ಮುಂದಾಗಿದ್ದಾರೆ. ಆ ಮೂಲಕ ಐಎಂಎ ಮಾದರಿ ಕಂಪನಿ ಗಡಿ ಜಿಲ್ಲೆಗಳಲ್ಲಿ ಸದ್ದಿಲ್ಲದೇ ಜನರಿಗೆ ಮಂಕು ಬೂದಿ ಎರಚುತ್ತಿದ್ದೆಯಾ ಎನ್ನುವ ಅನುಮಾನ ವ್ಯಕ್ತವಾಗತೊಡಗಿದೆ.ಬೆಂಗಳೂರು ಮೂಲದ ಸಂಸ್ಥೆಯೊಂದು ಕೇವಲ 50 ಸಾವಿರ ರೂಪಾಯಿಗಳಲ್ಲಿ ಎರಡು ಕೋಣೆಗಳನ್ನು ನಿರ್ಮಿಸಿಕೊಡೋದಾಗಿ